Tuesday, August 28, 2007

ಮೀನೋ...ಮಾಯೆಯೊ


ಹೇ ಮಾರಾಯಾ
ನೀನೇನೋ
ಹೀಗಿದಿಯಾ???
ನೀನು ಮೀನೋ...ಮಾಯೆಯೋ...
ನೀನು ಮೀನೇ ಅ೦ತೆ
ನಿನ್ನ ಹೆಸರು
ಭೂತ ಮೀನು ಅ೦ತೆ
(Devil Fish).
ಇದ್ದರೂ ಇರಬಹುದು
ಏಕೆ೦ದರೆ
ಜಗವೇ ಮಾಯ.
ನೀ ಮಾಯೆಯೊಳಗೋ
ಮಾಯೆ ನಿನ್ನೋಳಗೋ.
ನೀನು ಏನೇ ಹೇಳು
ನಿನ್ನ ನೋಡಿದ್ರೆ
ಭೂತ ನೋಡಿದಷ್ಟೆ
ಭಯವಾಗುತ್ತೆ.

2 comments:

ವಿಕಾಸ್ ಹೆಗಡೆ said...

ಸಾರ್, ಏನಿದು !!!!!!!! ರಿಯಲ್ಲೋ ? ರೀಲೋ??
ರಿಯಲ್ಲಾಗಿದ್ರೆ ವಿವರ ಪ್ಲೀಸ್ ...

shivu K said...

ಸಾರ್ ಎಲ್ಲಿ ಸಿಕ್ಕಿತು ಇದು. ನೋಡೋಕೆ ದೆವ್ವ ತರಾನೆ ಇದೆ. ಫೋಟೊ ತೆಗೆದ ಜಾಗ ತಿಳಿಸಿ. ಪ್ಲೀಸ್...

ಮತ್ತೊಂದು ವಿಷಯ ನನ್ನ ಛಾಯಕನ್ನಡಿ ಬ್ಲಾಗಿನಲ್ಲಿ ನಾಚಿಕೆಯಿಲ್ಲದ ಪಾರಿವಾಳ ಕುಟುಂಬ ಬಂದಿದೆ. ನೋಡಿ ಓದಿ ನಿಮ್ಮ ಪ್ರತಿಕ್ರಿಯೆ ತಿಳಿಸಿ.
ಶಿವು.ಕೆ